
1. ನನ್ನನ್ನು ದುರ್ಬಲಗೊಳಿಸಲು ನನ್ನವರೇ ಮಾಡುತ್ತಿರುವ ಎಲ್ಲಾ ಪ್ರಯತ್ನಗಳ ನಡುವೆಯೂ,
2. ಕಳೆದ 25 ವರ್ಷಗಳಿಂದ ಜಗತ್ತಿನ ದೊಡ್ಡ ದೊಡ್ಡ ವಿಮಾ ಕಂಪನಿಗಳಿಂದ ಪೈಪೋಟಿ ನಡೆಯುತ್ತಿರುವಾಗಲೂ ಭಾರತದ ಜನರು ನನ್ನನ್ನು ಪ್ರೀತಿ ವಿಶ್ವಾಸಗಳಿಂದ ಕೈಹಿಡಿದು ನಡೆಸಿದರು,
3. ನೌಕರರು ಅಧಿಕಾರಿಗಳು ಏಜಂಟರುಗಳು ಎಲ್ಲರೂ ಶ್ರಮವಹಿಸಿ ಭುಜಕ್ಕೆ ಭುಜ ಕೊಟ್ಟು ನಡೆದರು. ಅದರ ಫಲವಾಗಿ ನಾನು ಈ ಬಾರಿಯ ಜಾಗತಿಕ ಅತ್ಯಂತ ಪ್ರಬಲ ವಿಮಾ ಕಂಪನಿಗಳ ಸೂಚ್ಯಾಂಕದಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ !
4. ಇನ್ನು ಮುಂದೆಯೂ ನನ್ನ ಬಂಧುಗಳ ಸಹಕಾರದಿಂದ ಪಾಲಿಸಿದಾರರಿಗೆ ಉತ್ತಮ ಸೇವೆ ಸಲ್ಲಿಸಲು ಕಂಕಣಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ !!
5. ಎಲ್ಲಾ ಬಂಧುಗಳಿಗೂ ನನ್ನ ಧನ್ಯವಾದಗಳು !!!